¡Sorpréndeme!

ಚೆನ್ನೈ ನ ಮರೀನಾ ಬೀಚ್ ನ ಮಣ್ಣಲ್ಲಿ ಒಂದಾಗಲಿದ್ದಾರೆ ಕರುಣಾನಿಧಿ - ಜಯಲಲಿತಾ | Oneindia Kannada

2018-08-08 871 Dailymotion

Death unites #DMK leader M #Karunanidhi and #AIADMK leader #Jayalalitha, in Chennai's Marina beech, Tamil Nadu. May both former Chief ministers enjoy togetherness in heaven, at least!

ರಾಜಕೀಯ ದ್ವೇಷ, ಸೈದ್ಧಾಂತಿಕ ಭಿನ್ನಾಭಿಪ್ರಾಯ, ಪರಸ್ಪರ ಕೆಸರೆರಚಾಟ ಎಲ್ಲಕ್ಕೂ ಈಗ ಫುಲ್ ಸ್ಟಾಪ್! ಇದ್ದಾಗ ಅದೆಷ್ಟೇ ಕಿತ್ತಾಡಿದರೂ ಕೊನೆಗೂ ತಮಿಳುನಾಡಿನ ಇಬ್ಬರು ದಿಗ್ಗಜರು, ಮಾಜಿ ಮುಖ್ಯಮಂತ್ರಿಗಳು ಒಂದಾಗಲಿದ್ದಾರೆ... ಅದೂ ಮರೀನಾಬೀಚಿನ ಮಣ್ಣಿನಲ್ಲಿ ಮಣ್ಣಾಗಿ!